ಮಠದ ಬೆಕ್ಕಿಗೆ ಘಂಟೆ ಇಲ್ಲ

ಕಾವ್ಯ ಸಂಗಾತಿ ಮಠದ ಬೆಕ್ಕಿಗೆ ಘಂಟೆ ಇಲ್ಲ ಹಾರೋಹಳ್ಳಿ ರವೀಂದ್ರ ಮಧ್ಯರಾತ್ರಿಹಾಸಿಗೆಯ ಮೇಲೆ ಪಕ್ಕದಲ್ಲೆಬೆಕ್ಕೊಂದು ಬಂದು ಮಲಗಿತುಎರಡು ಕೈ ಹಿಡಿಯಿತುದೇಹವ ಅದುಮಿತುರಾತ್ರಿಯೆಲ್ಲ ಶಬುದ ಬಾರಲೇ ಇಲ್ಲಹಾಸಿಗೆಯ ಮೇಲೆ ವೀರ್ಯಸ್ಕಲನದ ರುಜುವಿತ್ತು ಮಧ್ಯರಾತ್ರಿಕಣ್ಣುಮುಚ್ಚಿ, ಕಿವಿ ಹಿಡಿದುಹಾಲ್ಕೊಹಾಲ್ ಕುಡಿಯುತಿತ್ತುರಾತ್ರಿಯೆಲ್ಲಾ ಶಬುದ ಬಾರಲೇ ಇಲ್ಲಗ್ಲಾಸಿನ ಮೇಲೆ ಬೆರಳುಗಳ ರುಜುವಿತ್ತು ಮಧ್ಯರಾತ್ರಿನಾಲಿಗೆಯ ಚಪಲಮಾಂಸ ತಿನ್ನುತಲಿತ್ತುರಾತ್ರಿಯೆಲ್ಲ ಮೂಳೆ ಕಡಿದ ಶಬುದ ಬಾರಲೇ ಇಲ್ಲಕಾವಿ ಬಟ್ಟೆಯ ಮೇಲೆ ತಿಂದ ಬಾಯಿ, ಕೈ, ವರೆಸಿದ ರುಜುವಿತ್ತು ಮಧ್ಯರಾತ್ರಿಹಣದ ಪೆಟ್ಟಿಗೆಗಳುಓಡಿ ಬಂದವುತೆಗೆದು ಕೋಣೆಯಲ್ಲಿಡುತ್ತಿದ್ದರುರಾತ್ರಿಯೆಲ್ಲಾ ಬಾಗಿಲು ತೆಗೆದ ಶಬುದ ಬಾರಲೇ … Continue reading ಮಠದ ಬೆಕ್ಕಿಗೆ ಘಂಟೆ ಇಲ್ಲ